Tag: ಮಠಂತಬೆಟ್ಟು
ಕಾರ್ಪೋರೇಟ್ ಶೈಲಿಯ ಸಭೆ ನಡೆಸಿ ಗಮನ ಸೆಳೆದ ಮಠಂತಬೆಟ್ಟು ಮಹಿಷಮರ್ದಿನಿ ಬ್ರಹ್ಮಕಲಶ ಪ್ರಚಾರ ಸಮಿತಿ
ಪುತ್ತೂರು : (ಜ.05) ಮುಂಬರುವ ಎಪ್ರಿಲ್ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇಲ್ಲಿನ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರಚಾರ ಸಮಿತಿಯ ಸಭೆಯು ಶ್ರೀ ದೇವಳದಲ್ಲಿ ... ಮುಂದೆ ಓದಿ
ಎ.ಅರ್ ವಾರಿಯರ್ಸ್ ವತಿಯಿಂದ ಶ್ರೀ ಕ್ಷೇತ್ರ ಮಠಂತಬೆಟ್ಟುವಿನಲ್ಲಿ ಸೇವಾ ರೂಪದ ಶ್ರಮದಾನ.
ಪುತ್ತೂರು : (ಡಿ.30) ಮುಂಬರುವ 2020 ರ ಎಪ್ರಿಲ್ ತಿಂಗಳಿನಲ್ಲಿ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರಮದಾನ ಕರಸೇವೆಯು ಊರ ಮತ್ತು ಪರವೂರ ಭಕ್ತರಿಂದ ನಡೆಯುತಿದ್ದು. ಇದರ ಮುಂದುವರಿದ ... ಮುಂದೆ ಓದಿ
ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5 ಲಕ್ಷ ದೇಣಿಗೆ
ಪುತ್ತೂರು : (ಡಿ.26) ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರೂ.5 ಲಕ್ಷ ದೇಣಿಗೆ ನೀಡಿದ್ದು ಈ ಮೊತ್ತವನ್ನು ... ಮುಂದೆ ಓದಿ
ಮಠಂತಬೆಟ್ಟು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ
ಪುತ್ತೂರು : (ಡಿ.26) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಸೂರ್ಯಗ್ರಹಣ ದ ಪ್ರಯುಕ್ತ ಭಕ್ತರ ಅನುಕೂಲಕ್ಕಾಗಿ ವಿಶೇಷ ಗ್ರಹಣ ಶಾಂತಿಹೋಮವು ನಡೆಯಿತು. ಬೆಳಿಗ್ಗೆ ಗ್ರಹಣಕಾಲದ ಆರಂಭದಲ್ಲಿ ಭಕ್ತರು ಸಂಕಲ್ಪದಲ್ಲಿ ಪಾಲ್ಗೊಂಡು ತದನಂತರ ಗ್ರಹಣ ಮೋಕ್ಷದ ... ಮುಂದೆ ಓದಿ
ಡಿಸೆಂಬರ್ 22 ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಕ್ಕಳ ಸಭೆ ಮಕ್ಕಳ ಬ್ರಹ್ಮಕಲಶ ಸಮಿತಿ ರಚನೆ
ಪುತ್ತೂರು : (ಡಿ.17) ತಮ್ಮ ಊರಿನ ದೇವಸ್ಥಾನದ ಬ್ರಹ್ಮಕಲಶ ಕಾರ್ಯಗಳಲ್ಲಿ ಮಕ್ಕಳು ಕೂಡ ಭಾಗವಹಿಸಲು ಮತ್ತು ಈ ನಿಟ್ಟಿನಲ್ಲಿ ಮಕ್ಕಳಿಗೆ ವಿಶೇಷವಾಗಿ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಆಚಾರ ವಿಚಾರವನ್ನು ದಾರೆಯೆರೆಯುವ ಸಲುವಾಗಿ ಮಕ್ಕಳ ... ಮುಂದೆ ಓದಿ
ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಂಡಲ ರಂಗಪೂಜೆ, ಸಹಸ್ರ ಕುಂಕುಮಾರ್ಚನೆಯ ಆಮಂತ್ರಣ ಪತ್ರಿಕೆ ಬಿಡುಗಡೆ.
ಪುತ್ತೂರು : (ಡಿ.15) ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇಲ್ಲಿ ಸರ್ವ ಭಕ್ತರ ಶ್ರೇಯೋಭಿವೃಧ್ಧಿಗಾಗಿ ವಿಶೇಷ ಮಂಡಲ ರಂಗಪೂಜೆಯು ದಿನಾಂಕ 16 ಫೆಬ್ರವರಿ 2020 ರಿಂದ 03 ಎಪ್ರಿಲ್ 2020 ರ ವರೆಗೆ ... ಮುಂದೆ ಓದಿ
ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶ ಸಮಿತಿ ರಚಿಸಲು ಡಿಸೆಂಬರ್ 15 ಕ್ಕೆ ಭಕ್ತಾದಿಗಳ ಸಭೆ.
ಪುತ್ತೂರು : (ಡಿ.13) ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗುತ್ತಿದ್ದು ಮುಂಬರುವ ಏಪ್ರಿಲ್ 21 ರಿಂದ 26 ರ ವರೆಗೆ ಬ್ರಹ್ಮಕಲಶೋತ್ಸವನ್ನು ನೆರವೇರಲಿರುವುದು ಅದ್ದರಿಂದ ಶ್ರೀ ದೇವಳದ ಬ್ರಹ್ಮಕಲಶೋತ್ಸವ ... ಮುಂದೆ ಓದಿ
ಮಠಂತಬೆಟ್ಟು ಬ್ರಹ್ಮಕಲಶ ಸಮಿತಿಯಿಂದ ಧರ್ಮಸ್ಥಳ ದ ಧರ್ಮಾಧಿಕಾರಿ ಭೇಟಿ
ಪುತ್ತೂರು : (ಡಿ.02) ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಏಪ್ರಿಲ್ 21 ರಿಂದ 26 ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜೀರ್ಣೋದ್ಧಾರ ಕೆಲಸ ಕಾಮಗಾರಿಗಳು ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮವಿಭೂಷಣ, ... ಮುಂದೆ ಓದಿ
ಮಠಂತಬೆಟ್ಟು ದೇವಸ್ಥಾನ ದ ಜೀರ್ಣೋಧ್ಧಾರ ಕಾರ್ಯಗಳಿಗೆ ಅನುದಾನ ಒದಗಿಸಲು ಮನವಿ
ಪುತ್ತೂರು : (ನ.25) ಮುಂಬರುವ ಎಪ್ರಿಲ್ ತಿಂಗಳಿನಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿನ ತಡೆಗೋಡೆ ರಚನೆಗೆ ಅನುದಾನದವನ್ನು ನೀಡಿ ಸಹಕಾರ ನೀಡುವಂತೆ ಕರ್ನಾಟಕ ಸರಕಾರದ ... ಮುಂದೆ ಓದಿ